ತುರ್ತು ನಿರ್ಗಮನ - ಹೇಮಂತ್ ಕುಮಾರ್ ನಿರ್ದೇಶಿಸಿದ 2022 ರ ಭಾರತೀಯ ಕನ್ನಡ ಭಾಷೆಯ ರೋಮ್ಯಾಂಟಿಕ್ ಕಥಾ ಚಲನಚಿತ್ರವಾಗಿದೆ . ಚಿತ್ರದಲ್ಲಿ ಸುನೀಲ್ ರಾವ್, ಹಿತ ಚಂದ್ರಶೇಖರ್, ಸಂಯುಕ್ತ ಹೆಗಡೆ ಮತ್ತು ಸುಧಾರಾಣಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಧೀರೇಂದ್ರ ದಾಸ್ ಸಂಗೀತ ನೀಡಿದ್ದಾರೆ. ಇದು ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. == ಪಾತ್ರವರ್ಗ == ಸುನಿಲ್ ರಾವ್ ವಿಕ್ರಮ್ ಪಾತ್ರದಲ್ಲಿ ಸುಧಾರಾಣಿ ಶುಶ್ರೂಷಕಿಯಾಗಿ ಜೀವನ್ ಪಾತ್ರದಲ್ಲಿ ಅಚ್ಯುತ್ ಕುಮಾರ್ ಶಿವು ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ಮಿಲಿ ಸೆಬಾಸ್ಟಿಯನ್ ಪಾತ್ರದಲ್ಲಿ ಹಿತಾ ಚಂದ್ರಶೇಖರ್ ಸಿಂಧು ಪಾತ್ರದಲ್ಲಿ ಸಂಯುಕ್ತಾ ಹೆಗಡೆ ವಿಕ್ರಮ್ ತಾಯಿಯಾಗಿ ಅರುಣಾ ಬಾಲರಾಜ್ ನಾಗೇಂದ್ರ ಶಾನ್ ಸೃಷ್ಟಿ ಆಗಿ ಅಮೃತಾ ರಾಮಮೂರ್ತಿ == ಬಿಡುಗಡೆ == ಚಲನಚಿತ್ರವು 24 ಜೂನ್ 2022 ರಂದು ಬಿಡುಗಡೆಯಾಯಿತು. ಇದು 17 ಸೆಪ್ಟೆಂಬರ್ 2022 ರಂದು ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಬಿಡುಗಡೆ ಮಾಡಿದೆ == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ತುರ್ತು ನಿರ್ಗಮನ @ ಐ ಎಮ್ ಡಿ ಬಿ